- Home
- ನೋಡಿ ಸ್ನೇಹಿತರೆ ಏರ್ಟೆಲ್ ಕಂಪನಿಯವರು ಅವರ ಪ್ರಾಡಕ್ಟ್ ಗಳ ಬಗ್ಗೆ ಪ್ರಮೋಷನ್ ಮಾಡುತ್ತಿದ್ದಾರೆ ಇದರಲ್ಲಿ ಕೃಷ್ಣ ಜಯಂತಿ ಎಂದು ಹಕ್ಕಿದ್ದಾರೆ ಜಯಂತಿ ಕಾರ್ಯಕ್ರಮ ಮಾಡುವುದು ಯಾರು ಮರಣವನ್ನು ಹೊಂದಿರುತ್ತಾರೆ, ಆ ಕಾರ್ಯಕ್ರಮದ ಬಗ್ಗೆ ಜಯಂತಿ ಎಂದು ಹೇಳುತ್ತಾರೆ ಆದರೆ ಇದು ನಮ್ಮ ಕೃಷ್ಣ ಜನ್ಮಾಷ್ಟಮಿ ಅವರು ಹಿಂದು ಸಂಪ್ರದಾಯದ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಆದ್ದರಿಂದ ದಯವಿಟ್ಟು ಯಾರೂ ಕೂಡ ಏರ್ಟಲ್ಲಿನ ಈ ಪ್ರಾಡಕ್ಟ್ ಇದೆ ಇದನ್ನ ಯಾರು ಖರೀದಿಸಬಾರದು ಎಂದು ನಿಮ್ಮಲ್ಲಿ ಮನವಿ
Posted in
Uncategorized
ನೋಡಿ ಸ್ನೇಹಿತರೆ ಏರ್ಟೆಲ್ ಕಂಪನಿಯವರು ಅವರ ಪ್ರಾಡಕ್ಟ್ ಗಳ ಬಗ್ಗೆ ಪ್ರಮೋಷನ್ ಮಾಡುತ್ತಿದ್ದಾರೆ ಇದರಲ್ಲಿ ಕೃಷ್ಣ ಜಯಂತಿ ಎಂದು ಹಕ್ಕಿದ್ದಾರೆ ಜಯಂತಿ ಕಾರ್ಯಕ್ರಮ ಮಾಡುವುದು ಯಾರು ಮರಣವನ್ನು ಹೊಂದಿರುತ್ತಾರೆ, ಆ ಕಾರ್ಯಕ್ರಮದ ಬಗ್ಗೆ ಜಯಂತಿ ಎಂದು ಹೇಳುತ್ತಾರೆ ಆದರೆ ಇದು ನಮ್ಮ ಕೃಷ್ಣ ಜನ್ಮಾಷ್ಟಮಿ ಅವರು ಹಿಂದು ಸಂಪ್ರದಾಯದ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಆದ್ದರಿಂದ ದಯವಿಟ್ಟು ಯಾರೂ ಕೂಡ ಏರ್ಟಲ್ಲಿನ ಈ ಪ್ರಾಡಕ್ಟ್ ಇದೆ ಇದನ್ನ ಯಾರು ಖರೀದಿಸಬಾರದು ಎಂದು ನಿಮ್ಮಲ್ಲಿ ಮನವಿ
You May Also Like
Posted in
Uncategorized
ಅದ್ದೂರಿಯಾಗಿ ನಡೆದ ಶಿವಮೊಗ್ಗ ದಸರ
Posted by
Narendra Babu
Posted in
Uncategorized
*ಪಾಕಿಸ್ತಾನದ ಕ್ವೆಟ್ಟಾದಲ್ಲಿ ದೊಡ್ಡ ಸ್ಫೋಟ..*🔥
Posted by
Narendra Babu
