ಪತ್ರಿಕಾ ವಿತರಕರ ದಿನಾಚರಣೆ 5 ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ.

ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟ ಅಧ್ಯಕ್ಷರಾದ ಮಾಲತೇಶ್ ಅವರಿಂದ ಮೈಸೂರಿನಲ್ಲಿ ನಡೆಯುವ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ 5 ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನಕ್ಕೆ ಪತ್ರಿಕಾ ವಿತರಕರಿಗೆ ಕರೆ                                      ಆಗಸ್ಟ್ 28 ಮುಂಜಾನೆ 
8 ಗಂಟೆಗೆ ಮುಂಜಾನೆ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಕುವೆಂಪು ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಜಾತ
9 ಗಂಟೆಗೆ ಉಪಹಾರ 9:30ರಿಂದ ನೋಂದಣಿ ಕಾರ್ಯಕ್ರಮ 11:30ಕ್ಕೆ ಉದ್ಘಾಟನೆ 1 ಗಂಟೆಗೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಿರಿಯರಿಗೆ ಗೌರವ ಸಮರ್ಪಣೆ 2:30 ಕ್ಕೆ ಭೋಜನ  3:00ಗೆ ಸಮಾರೋಪ ಸಮಾರಂಭ
ಸ್ಥಳ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನ ಹುಣಸೂರು ರಸ್ತೆ , ಮೈಸೂರು
ಆತ್ಮೀಯ ಸ್ವಾಗತ ನಮ್ಮ ಎಲ್ಲಾ ಪತ್ರಿಕಾ ಸಂಸ್ಥೆಗಳ ಮಾಲೀಕರಿಗೂ ಸಂಪಾದಕರಿಗೂ ಪ್ರಸಾರಂಗ ವಿಭಾಗ ಅಧಿಕಾರಿಗಳಿಗೂ ರಾಜಕೀಯ ಗಣರಿಗೂ ಹಾಗೂ ನಗರ ಜಿಲ್ಲಾ ತಾಲೂಕುಸಂಘಟನೆಗಳಿಗೆ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ  ದಿನಪತ್ರಿಕ ವಿತರಕರಿಗೆ ಏಜೆಂಟರಿಗೆ ಪತ್ರಿಕೆ ಹಂಚುವ ಹುಡುಗರಿಗೆ  ಎಲ್ಲರಿಗೂ ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ  ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ , ಹರ್ಷ, ಅಜಿದ್ ಉಲ್ಲಾ, ಯುವರಾಜ್, ಉಮೇಶ್, ಮಂಜುನಾಥ್, ಯೋಗೇಶ್, ಶ್ರೀಧರ್, ಮೂಲ ಸಾಬ್, ದುರ್ಗೋಜಿ, ಪ್ರಾಣೇಶ್, ಜಗದೀಶ್, ಪ್ರವೀಣ್, ಸುರೇಶ್, ಗಣೇಶ್, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲೆಂದು ಹಾರೈಸುವರು

More From Author

*ಬ್ರೇಕಿಂಗ್ ನ್ಯೂಸ್ ಎಚ್ಚರಿಕೆ:*

ಸಿಎಂ ಹುದ್ದೆಯ ರೇಸಿನಿಂದ<br>ಹಿಂದೆ ಸರಿದವರು<br>***************************