
ಇಂದು ಶಿವಮೊಗ್ಗ ತಾಲೂಕು ಬಿ ವಲಯ ಮಟ್ಟದ ಕ್ರೀಡಾಕೂಟವನ್ನು *ನೆಹರು ಕ್ರೀಡಾಂಗಣದಲ್ಲಿ ಸರ್ಕಾರಿ ಮಂಡಘಟ್ಟ ಶಾಲೆಯ ಆಶ್ರಯದಲ್ಲಿ ನಡೆಸಲಾಯಿತು* ಈ ಕ್ರೀಡಾಕೂಟದ ಉದ್ಘಾಟನೆಯನ್ನುಗಿಡಕ್ಕೆ ನೀರು ಹಾಕುವುದರ ಮೂಲಕ *ಅಧ್ಯಕ್ಷರಾದ ಮಂಡಘಟ್ಟ ಮಂಜಣ್ಣ ಅವರು ಉದ್ಘಾಟಿಸಿದರು* *ಧ್ವಜಾರೋಹಣವನ್ನು ತಾಲೂಕು ಶಿಕ್ಷಣ ಕ್ಷೇತ್ರ ಅಧಿಕಾರಿಗಳಾದ ರಮೇಶ್ ಸರ್ ನಡೆಸಿಕೊಟ್ಟರು* . ಹಾಗೂ *ಕ್ರೀಡಾ ಕೂಟದ ಜ್ಯೋತಿ ಸ್ವೀಕಾರ ಮಾಡಿ ಗುಂಡು ಎಸೆಯುವುದರ ಮೂಲಕ ಸೂಡೂರು ಶಿವಣ್ಣ ಅವರು ಚಾಲನೆ ನೀಡಿದರು* ಹಾಗೂ ಮಂಡಘಟ್ಟ ಶಾಲೆಯ *ಮುಖ್ಯೋಪಾಧ್ಯಾಯರಾದ ಗೋಪಾಲ್ ಸರ್* ಮತ್ತು ಸಹ ಶಿಕ್ಷಕರು ಮತ್ತು *ಬಿ ವಲಯದ ಏಲ್ಲಾ ಶಿಕ್ಷಕರು. ದೈಹಿಕ ಶಿಕ್ಷಕರು ಎಸ್‌ಡಿಎಂಸಿ ಅಧ್ಯಕ್ಷರುಗಳು ಸರ್ವ ಸದಸ್ಯರುಗಳು* ಹಾಗೂ *ವಿದ್ಯಾರ್ಥಿಗಳು* ಭಾಗವಹಿಸಿ ಕ್ರೀಡಾಕೂಟದ ಮೊದಲನೇ ದಿನವನ್ನು ಯಶಸ್ವಿಯಾಗಿ ಪೂರೈಸಿದರು🔥🔥🔥🔥
